Surprise Me!

Kangana Ranaut | Congress ಯಾವಾಗಲೂ ನನ್ನ ಪಾಲಿಗೆ ಕೆಟ್ಟ ಪಕ್ಷ ಆಗಿತ್ತು

2024-03-29 21 Dailymotion

ಕಾಂಗ್ರೆಸ್ ಯಾವಾಗಲೂ ನನ್ನ ಪಾಲಿಗೆ ಕೆಟ್ಟ ಪಕ್ಷ ಆಗಿತ್ತು. ಈ ಪಕ್ಷದಲ್ಲಿ ಇರುವ ನೆಪೋಟಿಸಂ ನನಗೆ ಬಹಳ ಸಮಸ್ಯೆ ಎನಿಸುತ್ತಿತ್ತು' ಎಂದು ಕಂಗನಾ ರಣಾವತ್ ಹೇಳಿದ್ದಾರೆ. ಅಲ್ಲದೇ ಕಾಂಗ್ರೆಸ್ ಪಕ್ಷದ ಮುಖಂಡ ರಾಹುಲ್ ಗಾಂಧಿ ಅವರನ್ನು ನೆಪೋ ಕಿಡ್ ಎಂದು ಕಂಗನಾ ರಣಾವತ್ ಕರೆದಿದ್ದಾರೆ.

Congress was always a bad party for me. Kangana Ranaut said that nepotism in this party was a big problem for me. Also, Kangana Ranaut called Congress leader Rahul Gandhi as Nepo Kid.

#Congress #RahulGandhi #KanganaRanaut #Mandi #LokasabhaElections2024 #BJP #Congress

Buy Now on CodeCanyon